ಮಾದ ಮತ್ತು ಮಾನಸಿ ಸತತ ಚಿತ್ರೀಕರಣ
Posted date: 24 Thu, Mar 2016 – 12:15:53 PM

ರಾಜೇಶ್ & ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನೀಡಿ ನಿರ್ಮಾಣ ಮಾಡುತ್ತಿರುವ ಮಾದ ಮತ್ತು ಮಾನಸಿ ಚಿತ್ರಕ್ಕೆ  ಸಕಲೇಶಪುರ,  ಮೈಸೂರು  ಹಾಗೂ ನೆಲಮಂಗಲದ ಬಳಿಯಿರುವ ಮೋಹನ್ ಬಿ ಕೆರೆ ಸ್ಟುಡಿಯೋವಿನಲ್ಲಿ  ಚಿತ್ರೀಕರಣ ನಡೆಯಿತು. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು - ನರಸಿಂಹಮೂರ್ತಿ (ನರ್ಸಿ), ಛಾಯಾಗ್ರಹಣ-ಕೆ.ಎಸ್. ಚಂದ್ರಶೇಖರ್, ಸಹಕಾರ ನಿರ್ದೇಶನ - ಹೆಚ್.ಕೆ. ಮೌಲಾಕ್ಷ, ನೃತ್ಯ - ಇಮ್ರಾನ್, ಕಲೈ, ಪ್ರಭು ಶ್ರೀನಿವಾಸ್, ಸಾಹಸ- ಡಿಫರೆಂಟ್ ಡ್ಯಾನಿ, ಸಂಕಲನ - ಕೆ.ಎಂ.ಪ್ರಕಾಶ್, ನಿರ್ವಹಣೆ - ಮೈಸೂರು ಸುರೇಶ್, ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed